ring finger
ನಾಮವಾಚಕ

ಅನಾಮಿಕೆ; ಉಂಗುರದ ಬೆರಳು; ಉಂಗುರವಿಟ್ಟುಕೊಳ್ಳುವ (ಮುಖ್ಯವಾಗಿ) ಎಡಗೈಯ ಕಿರುಬೆರಳಿನ ಪಕ್ಕದ ಬೆರಳು.